ಕ್ಲೇ ಮಾಡಲಿಂಗ್ ತಾಲ್ಲೂಕು ಹಂತದಲ್ಲಿ ಪ್ರಥಮ 
ಜಿಲ್ಲಾ ಹಂತಕ್ಕೆ ಆಯ್ಕೆಯಾದ ನಮ್ಮ ಶಾಲೆಯ 
ವಿದ್ಯಾರ್ಥಿನಿ ಸಂಜೀವಿನಿ....


ದಿನಾಂಕ 5-12-2025ರಂದು ನೆಡೆದ ತಾಲ್ಲೂಕು ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ ಹಿ ಪ್ರಾ ಶಾಲೆ ಕಡೇಮನುಗನಹಳ್ಳಿ  ವಿದ್ಯಾರ್ಥಿನಿ ಸಂಜೀವಿನಿ ಏಳನೇ ತರಗತಿ hps ವಿಭಾಗದಿಂದ clay modling ನಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಹಂತಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ತಿಳಿಸಲು ಹರ್ಷಿಸುತ್ತೆವೆ.ಇಂತಿ ಕಡೇಮನುಗನಹಳ್ಳಿ ಶಿಕ್ಷಕ ವೃಂದ.

 

No comments:

Post a Comment