ನಮ್ಮ ಶಾಲೆಗೂ ಬಂತು ಕಂಪ್ಯೂಟರ್........
ನಮ್ಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೀಮಾ ವಿ ಎಸ್ ರವರ ಭಗೀರಥ ಪ್ರಯತ್ನದಿಂದ ಉತ್ತಮವಾದ ನಾಲ್ಕು ಕಂಪ್ಯೂಟರ್ಗಳು ಮತ್ತು ಪ್ರಿಂಟರ್ ನಮ್ಮ ಶಾಲೆಗೆ ದೊರಕಿದೆ... ನಮ್ಮ ಮೇಡಂ ರವರ ಪ್ರಯತ್ನಕ್ ಒಂದು ಸಲಾಂ.........
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣಗಾಲು ಶಾಲೆಯಲ್ಲಿ ನಡೆದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕ್ಲಸ್ಟರ್ಗೆ ಅತೀ ಹೆಚ್ಚು ಪ್ರಶಸ್ತಿ ಪಡೆದ ನಮ್ಮ ಶಾಲಾ ಮಕ್ಕಳು
